ಪ್ರೇಮಕ್ಕೆ ಬಿದ್ದ ಹುಡುಗಿಯ ಬಾಯಿಯಲ್ಲಿ ಬರುವ ೧೦ ಮಾತುಗಳು.
೧. ನಾನು ನಿನ್ನ ಪ್ರೀತಿಸುವೆ.
೨. ನಿನ್ನ ಬಿಟ್ಟು ಯಾರನ್ನು ಲವ್ ಮಾಡಲ್ಲ.
೩. ನನ್ನ ಅಪ್ಪ ಅಮ್ಮನ ನಾನೆ ಒಪ್ಪಿಸ್ತೀನಿ.
೪. ನೀನು ತುಂಬಾ ಒಳ್ಳೆಯವನು.
೫. ಅಕಸ್ಮಾತ್ ಅಪ್ಪ ಅಮ್ಮ ಒಪ್ಪದಿದ್ರೆ ಇಬ್ರೂ ಸಾಯೋಣ.
೬. ನಿನ್ನ ಇಸ್ಟನೆ ನನ್ನ ಇಷ್ಟ.
೭. ನೀನು ನನ್ನ ಸ್ವೀಟ್ ಹಾರ್ಟ್
೮. ನಿನ್ನಂತ ಹುಡುಗನ ಪಡೆಯೋಕೆ ನಾನು ಏಳು ಜನ್ಮದ ಪುಣ್ಯ ಮಾಡಿರಬೇಕು.
೯. ಪ್ರಾಣ ಬಿಟ್ರು ನಿನ್ನ ಬಿಡಲ್ಲ.
ಕೊನೆಗೆ, ಕೈ ಕೊಟ್ಟಾದಮೇಲೆ
೧೦. ನಿನಗೆ ನನಗಿಂತ ಒಳ್ಳೆ ಹುಡುಗಿ ಸಿಗ್ತಾಳೆ.
ನನ್ನ ಬ್ಲಾಗು ಶೇರ್ ಮಾಡಿದ್ದಕ್ಕೆ ಧನ್ಯವಾದಗಳು. ಬರಹ ಚೆನ್ನಾಗಿ ಬರುತ್ತಿದೆ, ಆದರೆ ಸತತವಾಗಿ ಬರ್ತಿಲ್ಲ.. ಹೆಚ್ಚು ಹೆಚ್ಚು ಬರೆಯಿರಿ, ಬೆಳೆಯಿರಿ
ReplyDelete